Paper Title

ಬ್ಯಾಗಾರ ಸಮುದಾಯದ ಸಾಮಾಜಿಕ ವ್ಯವಸ್ಥೆ

Authors

Anjaneya

Keywords

ಬ್ಯಾಗಾರ ಸಮುದಾಯ, ಬ್ಯಾಗಾರ ಸಮುದಾಯದ ಸಾಮಾಜಿಕ ವ್ಯವಸ್ಥೆ, ಬ್ಯಾಗಾರರ ಕುಟುಂಬ ವ್ಯವಸ್ಥೆ, ಬ್ಯಾಗಾರ ಸಮುದಾಯದ ಮಹಿಳೆಯರ ಸ್ಥಾನಮಾನ, ಬ್ಯಾಗಾರರ ಬೆಡಗುಗಳು ಮತ್ತು ಬ್ಯಾಗಾರರ ವಿವಾಹ ಪದ್ಧತಿ, ಬ್ಯಾಗಾರರ ಬಂಧುತ್ವ ವ್ಯವಸ್ಥೆ, ಬ್ಯಾಗಾರ ಸಮುದಾಯದ ಉಡುಗೆ-ತೊಡುಗೆಗಳು, ಬ್ಯಾಗಾರರ ಆಹಾರ ಪದ್ಧತಿ, ಶಿಕ್ಷಣ ಮತ್ತು ಆರ್ಥಿಕತೆ.

Abstract

ದೇಶದ ಯಾವುದೇ ಒಂದು ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಜೀವನ ಸ್ಥಿರವಾಗಿದೆ. ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಿರುತ್ತದೆ. ಬದಲಾವಣೆ ಎಂಬುದು ನಿಸರ್ಗದ ನಿಯಮ; ಪ್ರತಿಯೊಬ್ಬ ವ್ಯಕ್ತಿ, ಸಮುದಾಯ ಅಥವಾ ಜನಾಂಗಗಳು ಪುರಾತನ ಕಾಲದಿಂದಲೂ ಬದಲಾವಣೆಗೆ ಹೊಂದಿಕೊಳ್ಳುತ್ತಾ ಬಂದಿದ್ದಾನೆ. ಬದಲಾವಣೆಗೆ ಒಗ್ಗದ ವ್ಯಕ್ತಿ, ಸಮಾಜ ಅಥವಾ ಸಮುದಾಯ ತನ್ನ ಅಸ್ಥಿತ್ವವನಗನು ಉಳಿಸಿಕೊಳ್ಳುವುದು ಕ್ಲಿಷ್ಟಕರವಾದ ಸಂಗತಿಯಾಗಿದೆ. ಸೂಕ್ಷ್ಮಮತೆಯಿಂದ ಸಂಕೀರ್ಣತೆಯೆಡೆಗೆ ಮತ್ತು ಏಕರೂಪತೆಯಿಂದ ವಿವಿಧತೆಯೆಡೆಗೆ ಸಮಾಜ ಸದಾ ಕಾಲ ಬದಲಾಗುತ್ತಿರುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಪ್ರಕ್ರಿಯೆಗಳ ಮಾದರಿಗಳಾದ (ವಿನ್ಯಾಸಗಳಾದ) ಅಂತಕ್ರಿಯೆಗಳು ಸಂಘಟನೆಗಳಿಂದ ಭಿನ್ನತೆ ಹಾಗೂ ಮಾರ್ಪಾಡುಗಳಲ್ಲಿನ ಬದಾವಣೆಗಳು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳಾಗಿವೆ, ಇಂತಹ ಬದಲಾವನೇ ಭೌತಿಕ, ಜೈವಿಕ, ತಾಂತ್ರಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕಾನೂನುಗಳು ಹಾಗೂ ಮತ್ತಿತರ ಅಂಶಗಳು ಒಟ್ಟಿಗೆ ಅಥವಾ ಬೇರೆ-ಬೇರೆ ಪರಿಪೇಕ್ಷಗಳ ಪ್ರಭಾವ ಬೀರುತ್ತದೆ.

How To Cite

"ಬ್ಯಾಗಾರ ಸಮುದಾಯದ ಸಾಮಾಜಿಕ ವ್ಯವಸ್ಥೆ", IJSDR - International Journal of Scientific Development and Research (www.IJSDR.org), ISSN:2455-2631, Vol.8, Issue 10, page no.338 - 344, October-2023, Available :https://ijsdr.org/papers/IJSDR2310059.pdf

Issue

Volume 8 Issue 10, October-2023

Pages : 338 - 344

Other Publication Details

Paper Reg. ID: IJSDR_208917

Published Paper Id: IJSDR2310059

Downloads: 000347315

Research Area: Arts

Country: Vijayanagara, Karnataka, India

Published Paper PDF: https://ijsdr.org/papers/IJSDR2310059

Published Paper URL: https://ijsdr.org/viewpaperforall?paper=IJSDR2310059

About Publisher

ISSN: 2455-2631 | IMPACT FACTOR: 9.15 Calculated By Google Scholar | ESTD YEAR: 2016

An International Scholarly Open Access Journal, Peer-Reviewed, Refereed Journal Impact Factor 9.15 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Publisher: IJSDR(IJ Publication) Janvi Wave

Article Preview

academia
publon
sematicscholar
googlescholar
scholar9
maceadmic
Microsoft_Academic_Search_Logo
elsevier
researchgate
ssrn
mendeley
Zenodo
orcid
sitecreex